ಗಮನಿಸಿ: Facebook ಖಾತೆಯನ್ನು ರಚಿಸಲು ನೀವು ಕನಿಷ್ಟ 13 ವರ್ಷ ವಯಸ್ಸಿನವರಾಗಿರಬೇಕು.
Facebook ಖಾತೆಯನ್ನು ರಚಿಸಿ
- facebook.com/r.php ಗೆ ಹೋಗಿ.
- ನಿತ್ಯ ಜೀವನದಲ್ಲಿ ಬಳಸುವ ಹೆಸರನ್ನು ನಮೂದಿಸಿ.
- ನಿಮ್ಮ ಜನ್ಮ ದಿನಾಂಕವನ್ನು ನಮೂದಿಸಿ.
- ನಿಮ್ಮ ಮೊಬೈಲ್ ಫೋನ್ ಸಂಖ್ಯೆಯನ್ನು ನಮೂದಿಸಿ. ಬದಲಿಗೆ ಇಮೇಲ್ ಅನ್ನು ಬಳಸಲು, ಇಮೇಲ್‌ನೊಂದಿಗೆ ಸೈನ್ ಅಪ್ ಮಾಡಿ ಅನ್ನು ಟ್ಯಾಪ್ ಮಾಡಿ.
- ನಿಮ್ಮ ಲಿಂಗವನ್ನು ಆಯ್ಕೆ ಮಾಡಲು ಸ್ತ್ರೀ, ಪುರುಷ ಅಥವಾ ಕಸ್ಟಮ್ ಅನ್ನು ಟ್ಯಾಪ್ ಮಾಡಿ.
- ಪಾಸ್‌ವರ್ಡ್ ಆಯ್ಕೆಮಾಡಿ ಮತ್ತು ಸೈನ್ ಅಪ್ ಮಾಡು ಟ್ಯಾಪ್ ಮಾಡಿ.
ಲಾಗ್ ಇನ್ ಮಾಡುವಲ್ಲಿ ನೀವು ಸಮಸ್ಯೆಯನ್ನು ಹೊಂದಿದ್ದರೆ