ನೀವು Facebook ಗೆ ಲಾಗ್‌ ಇನ್ ಅಥವಾ ಸೇರಲು ಬಯಸುವಿರಾ?
ನಿಮ್ಮ Facebook ಖಾತೆಗೆ ಲಾಗ್ ಇನ್ ಮಾಡಿ
ನಿಮ್ಮ ಮೊಬೈಲ್ ಬ್ರೌಸರ್‌ನಲ್ಲಿ ನಿಮ್ಮ Facebook ಖಾತೆಗೆ ಲಾಗಿನ್ ಮಾಡಿ
  1. ನಿಮ್ಮ ಮೊಬೈಲ್ ಬ್ರೌಸರ್‌ನಲ್ಲಿ m.facebook.com ಗೆ ಹೋಗಿ.
  2. ಕೆಳಗಿನವುಗಳಲ್ಲಿ ಒಂದನ್ನು ನಮೂದಿಸಿ:
    • ಇಮೇಲ್: ನಿಮ್ಮ Facebook ಖಾತೆಯಲ್ಲಿ ಪಟ್ಟಿ ಮಾಡಲಾಗಿರುವ ಯಾವುದೇ ಇಮೇಲ್‌ನೊಂದಿಗೆ ನೀವು ಲಾಗ್ ಇನ್ ಮಾಡಬಹುದು.
    • ಫೋನ್ ಸಂಖ್ಯೆ: ನಿಮ್ಮ ಖಾತೆಯಲ್ಲಿ ಖಚಿತಪಡಿಸಲಾದ ಮೊಬೈಲ್ ಸಂಖ್ಯೆಯನ್ನು ನೀವು ಹೊಂದಿದ್ದರೆ, ನೀವು ಅದನ್ನು ಇಲ್ಲಿ ನಮೂದಿಸಬಹುದು (ರಾಷ್ಟ್ರದ ಕೋಡ್ ಮೊದಲು ಶೂನ್ಯವನ್ನು ಅಥವಾ ಯಾವುದೇ ಚಿಹ್ನೆಗಳನ್ನು ಸೇರಿಸಬೇಡಿ).
    • ಬಳಕೆದಾರಹೆಸರು: ನೀವು ಒಂದನ್ನು ಹೊಂದಿಸಿದ್ದರೆ, ನಿಮ್ಮ ಬಳಕೆದಾರಹೆಸರಿನ ಜೊತೆಗೆ ಸಹ ನೀವು ಲಾಗ್ ಇನ್ ಮಾಡಬಹುದು.
  3. ನಿಮ್ಮ ಪಾಸ್‌ವರ್ಡ್ ನಮೂದಿಸಿ ಮತ್ತು ಲಾಗ್ ಇನ್ ಟ್ಯಾಪ್ ಮಾಡಿ.
ಲಾಗ್ ಇನ್ ಮಾಡುವಲ್ಲಿ ನೀವು ಸಮಸ್ಯೆಗಳನ್ನು ಹೊಂದಿದ್ದರೆ
ಕನ್ನಡ
+
Meta © 2025